Friday, November 14, 2008

ಹಳ್ಳಿ ಹುಡುಗ ಬೆಂಗ್ಳೂರಲ್ಲಿ
ಕಾಲೇಜು ಮುಗಿಸಿ ಬೆಂಗಳೂರಿಗೆ ಬಂದು ತಿಂಗಳಾನುಗಟ್ಟಲೆ ಆಯ್ತು. ಜರ್ನಲಿಸಂ ಫೀಲ್ಡ್ನಲ್ಲಿ ಉದ್ಯೋಗವೂ ದೊರಕಿತು. ಆದರೂ ಇದುವರೆಗೆ ಒಂದು ಸ್ವಂತ ಅಕ್ಷರ ಬರೆಯಲಾಗಲಿಲ್ಲ ಎಂಬ ಕೊರಗು ಶುರುವಾಗಿದೆ.ಕಾಲೇಜಲ್ಲಿದ್ದಾಗ ಅಲ್ಪ ಸ್ವಲ್ಪ ಬರೀತಿದ್ದೋನು ಬೆಂಗಳೂರೆಂಬ 'ಮಹಾನಗರಿಗೆ' ಬಂದ ನಂತರವಂತೂ ಅಕ್ಷರ ಲೋಕ ಇಲ್ಲಿ ಬರೀ ಕನಸೇ ಎಂಬ ಅನುಮಾನ ಉಂಟಾಗುತ್ತಿದೆ. ಆಫೀಸಲ್ಲಿ ಕೊಟ್ಟ ಅಸೈನ್ಮೆಂಟ್ನ್ನಷ್ಟನ್ನೇ ಮಾಡಿದ್ದು ಬಿಟ್ಟರೆ ಬೇರೇನೂ ಮಾಡ್ಲಿಲ್ವ ಎಂದು ಫೀಲ್ ಆಗ್ತಾ ಇದೆ.ಗೆಳೆಯರೆ ಇನ್ನು ಹಾಗಾಗೋದಕ್ಕೆ ನೀವು ಬಿಡಬಾರದು ನನ್ನನ್ನ ಅಕ್ಷರಲೋಕದಲ್ಲಿ ಮುಳುಗಿಸೋದಕ್ಕೆ ಪ್ರೇರೇಪಣೆ ನೀಡಬೇಕು. ಪಟ್ಟು ಹಿಡೀಬೇಕು, ಪ್ರೀತಿಯಿಂದ ಬೈಯಬೇಕು, ಎಲ್ಲಾ ಅಪ್ಡೇಟ್ಸ್ನ್ನೂ ಕೂಡ ನೋಡಿ ಪ್ರತಿಕ್ರಿಯೆ ಕಳುಹಿಸಬೇಕು ಇದನ್ನ ತಪ್ಪದೇ ಖಂಡಿತಾ ಮಾಡ್ತೀರಲ್ಲ.
ಇಂತೀ ನಿಮ್ಮ...

8 ಪ್ರತಿಕ್ರಿಯೆ:

Unknown November 14, 2008 at 10:33 PM  

Dear
Mahesh

All the best for ur writings.....

Every Heart Beat Says November 14, 2008 at 11:00 PM  

Putta.... bareyodake yenu dhadi... love and scolding... is this enough or shall i use the Bangalore Samskrith to show my love...

ಕಾರ್ತಿಕ್ ಪರಾಡ್ಕರ್ November 15, 2008 at 1:23 AM  

ಅಂತೂ ಲ್ಯಾಪ್ಟಾಪ್ ಬಂದಾದ ಮೇಲಾದ್ರು ಉದ್ಧಾರ ಆದೆಯಲ್ಲ, ಅಷ್ಟು ಸಾಕು...ಬರೆಯಪ್ಪಾ ಬರಿ..ಓದೋದಿಕ್ಕಂತೂ ನಾವಿದ್ದೀವಿ. ಪ್ರತೀ ಬಾರಿಯು ಬರಹದಲ್ಲಿ ಹೊಸ ಅಚ್ಚರಿ ಕೊಡುತ್ತಿರು.

mruganayanee November 15, 2008 at 2:15 AM  

keep rocking. I would love to read

Unknown November 15, 2008 at 9:48 AM  

hi,please pen down what u think.. but before that read a lot.don't dipress or discourage for any reason.small steps were leads u to success. so keep writing. good luck my dear friend.may god bless u.

vrushabha kumar

ಸೂರ್ಯ ವಜ್ರಾಂಗಿ November 16, 2008 at 1:21 AM  

anthu blog madide... congrates...ninna brvnigege idu vedikeyagli endu haraisuve.....

as a good freind i wish you all the very best.....

charitra gangadhar November 18, 2008 at 3:06 AM  

uff!!! finally u have realized... i was thinking wher u hav disappeared... fine. make your blog more alive as u live...

ವಿ.ರಾ.ಹೆ. December 20, 2008 at 10:48 AM  

ಪ್ರತೀ ಅಪ್ ಡೇಟ್ ಗೂ ಪ್ರತಿಕ್ರಿಯೆ ಹಾಕಿ ಅಂತ ಹೇಳಿ ಅಪ್ ಡೇಟ್ ಮಾಡೋದೆ ನಿಲ್ಸಿಬಿಟ್ಟಿದ್ದೀರಲ್ಲ! :)

About This Blog

  © Blogger template Valentine by Ourblogtemplates.com 2008

Back to TOP